ರಾಜ್ಯ ಸರ್ಕಾರದ ವಿರುದ್ಧ ರೈತರ ಆಕ್ರೋಶ
ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ, ಕಬ್ಬಿನ ಬೆಳೆಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡಿದೆ. ಈ ಹೋರಾಟಕ್ಕೆ
ರಾಜ್ಯ ಸರ್ಕಾರದ ವಿರುದ್ಧ ರೈತರು ಕೂಗಿ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ?
ಮಾರ್ಕೆಟ್ ದಾಗ 3 ತಿಂಗಳಿನಲ್ಲಿ ವೈನ್ಸ್ ರೇಟ್ ಮತ್ತು ಪೆಟ್ರೋಲ್ ರೇಟ್ ಹೆಚ್ಚು ಮಾಡಿದಿರಿ ರೈತನ ಕಬ್ಬಿನ ಬಿಲ್ಲು ಹೆಚ್ಚು ಯಾಕೆ ಮಾಡುತ್ತಿಲ್ಲ?
ಕೋಳಿಯರೇ ನೀವು ಇಟ್ಗೋರಿ ಮೊಟ್ಟೆ ರೇ ನಮ್ಮ ಕುಡಿ ದೊಡ್ಡವರನ್ನು ದೊಡ್ಡವರನ್ನು ಯಾರು ಮಾಡಿರುತ್ತಾರೆ ರೈತನು ದೊಡ್ಡವರನ್ನಾಗಿ ಮಾಡಿದ್ದಾನೆ?
ರೈತ ಸಂಘಟನೆಗೆ ಬೆಂಬಲ ಮಾಜಿ ಶಾಸಕರು ಶ್ರೀ ಮಹೇಶ್ ಕುಮಠಳ್ಳಿ ಶಹಜಾನ್ ಡೊಂಗರಗಾಂವ
ಅಂಗಡಿ ಮಾಲೀಕರು ಕನ್ನಡಪರ ಸಂಘಟನೆಗಳು ರೈತ ಸಂಘಟನೆಗಳು ಅಥಣಿ ತಾಲೂಕಿನ ವಕೀಲರ ಸಂಘ
ತೂಕದಲ್ಲಾಗುತ್ತಿರುವ ಮೋಸ ತಡೆಗಟ್ಟುವುದು. 15 ದಿನಗಳಲ್ಲಿ ಸಕಾಲಕ್ಕೆ ಬಿಲ್ ಪಾವತಿಸುವುದು. ಕಡ್ಡಾಯವಾಗಿ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಸರಕಾರಿ ತೂಕದ ಯಂತ್ರಗಳನ್ನು ಅಳವಡಿಸುವುದು.
ಕಬ್ಬು ಕಟಾವು ಮುನ್ನ ಸೂಕ್ತ ವೈಜ್ಞಾನಿಕ ದರ ಘೋಷಣೆ ಮಾಡುವುದು. ಎಫ್ ಆರ್ ಪಿ ದರ ನ್ಯಾಯ ಸಮ್ಮತವಾಗಿರುವಂತೆ ನೋಡಿಕೊಳ್ಳಬೇಕೆಂದು ರೈತರ ಆಗ್ರ








