ಉಡುಪಿ ಎಂಜಿಎಂ ಕಾಲೇಜಿನ ಮುಂಭಾಗದಲ್ಲಿ KA.55E.6797 ಕೆನೆಟಿಕೊಂಡ ಮತ್ತುKA.20AC5286 ಮಹೇಂದ್ರ ಪಿಕಪ್.
ಮೃತ ಆದ ವ್ಯಕ್ತಿಯ ಕುತ್ತಿಗೆಯಲ್ಲಿ ಒಂದು ಚಿನ್ನದ ಚೈನ್ ಸರ ಹಾಗೂ ಕೈಯಲ್ಲಿ ಒಂದು ಚಿನ್ನದ ಉಂಗುರ ಇರುತ್ತೆ.
ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಯ ಎದೆ ಭಾಗ ಮತ್ತು ಮುಖ ಸಂಪೂರ್ಣ ಗುರುತು ಸಿಗಲಾಗದೆ ಸ್ಥಿತಿಯಲ್ಲಿ ಇದೆ.
ಅಪಘಾತದಲ್ಲಿ ಇಡಾದ ವ್ಯಕ್ತಿಯನ್ನು ಸರಕಾರಿ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗಿದ್ದಾರೆ.
ಮೃತಪಟ್ಟ ವ್ಯಕ್ತಿಯ ಪರಿಚಯ ಯಾರಿಗಾದ್ರೂ ಇದ್ದಲ್ಲಿ ಉಡುಪಿಯ ಸರಕಾರಿ ಆಸ್ಪತ್ರೆಯ ಅಧಿಕಾರಿಗಳನ್ನು








